How to control bp in kannada

    how to control bp in kannada
    how to reduce bp in kannada
    how to control bp naturally in kannada
    how to control low bp in kannada
  • How to control bp in kannada
  • ಬಿಪಿ ಖಾಯಿಲೆ ಇದೆಯೇ?!

    ಈ ಸರಳ ಆಹಾರ ಕ್ರಮ ಪಾಲಿಸಬೇಕು | Bp Control Tips In Kannada These Foods Help Control Blood Pressure | bp control foods in kannada | Hypertension In.

    ಹೈ ಬಿಪಿ ಕಂಟ್ರೋಲ್‌ ಮಾಡಲು ಮಾತ್ರೆಗಳ ಜೊತೆ ಈ ಆಹಾರ ಸೇವಿಸಿ

    ಸಿಟ್ರಸ್‌ ಹಣ್ಣುಗಳು

    ಸಿಟ್ರಸ್‌ ಹಣ್ಣುಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ದ್ರಾಕ್ಷಿ, ಕಿತ್ತಳೆ, ನಿಂಬೆಹಣ್ಣುಗಳು ಅಧಿಕ ರಕ್ತದೊತ್ತಡ ಇರುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ.

    ಇದರಲ್ಲಿ ವಿಟಮಿನ್‌ಗಳು, ಖನಿಜಗಳು, ಜೀವಸತ್ವಗಳು ಸಮೃದ್ಧವಾಗಿವೆ. ಇವು ಹೃದ್ರೋಗದ ಅಪಾಯವನ್ನು ತಗ್ಗಿಸಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.

    ಸಂಶೋಧನೆಯ ಪ್ರಕಾರ, ದಿನಕ್ಕೆ ಸುಮಾರು 530 ರಿಂದ 600 ಗ್ರಾಂ ಸಿಟ್ರಸ್‌ ಹಣ್ಣುಗಳನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಬಹುದು ಎಂದಿದೆ.

    ಆಗಾಗ್ಗೆ ಕಿತ್ತಳೆ, ದ್ರಾಕ್ಷಿ, ನಿಂಬೆಹಣ್ಣಿನ ಜ್ಯೂಸ್‌ಗಳನ್ನು ಕುಡಿಯಿರಿ.

    ಆರೋಗ್ಯಕರ ಬೀಜಗಳು

    ಸಂಜೆಯ ಸಮಯದಲ್ಲಿ ಕುರುಕಲು ತಿಂಡಿಯಂತೆ ನೀವು ಬೀಜಗಳನ್ನು ತಿನ್ನಬಹುದು. ಎಣ್ಣೆಯಲ್ಲಿ ಕರಿದ ಆಹಾರಗಳ ಬದಲಾಗಿ ಅಗಸೆಬೀಜ, ಚಿಯಾ ಬೀಜ, ಪಿಸ್ತಾ, ಬಾದಾಮಿ, ಕುಂಬಳಕಾಯಿ ಬೀಜಗಳನ್ನು ತಿನ್ನಿ.

    ಇವುಗಳಲ್ಲಿ ಯಥೇಚ್ಚವಾಗಿ ಫೈಬರ್‌ ಇದೆ.

    How To Control Blood Pressure At Home: ರಕ್ತದೊತ್ತಡದ(BP) ತೊಂದರೆಗೆ ಇಲ್ಲಿದೆ ಮನೆ ಮದ್ದು | Pratidhvani #bp #bloodpressure #healthtalk #healthandnutrition.

  • How To Control Blood Pressure At Home: ರಕ್ತದೊತ್ತಡದ(BP) ತೊಂದರೆಗೆ ಇಲ್ಲಿದೆ ಮನೆ ಮದ್ದು | Pratidhvani #bp #bloodpressure #healthtalk #healthandnutrition.
  • Kannada movies.
  • ಬಿಪಿ ಖಾಯಿಲೆ ಇದೆಯೇ?
  • 4 months ago more.
  • 2 years ago BENGALURU more.
  • ಇದು ರಕ್ತದೊತ್ತಡದ ನಿಯಂತ್ರಣಕ್ಕೆ ಬಹಳ ಒಳ್ಳೆಯದು. ಕೆಲವು ಸಂಶೋಧನೆಗಳ ಪ್ರಕಾರ, ಬೀಜಗಳು ತಿನ್ನುವುದು ರಕ್ತದೊತ್ತಡದಲ್ಲಿ ವ್ಯತ್ಯಾಸವನ್ನು ಗಮನಿಬಹುದು ಎಂದಿದೆ.

    ಕ್ಯಾರೆಟ್‌

    ಕೇಸರಿ ಬಣ್ಣದ ಕ್ಯಾರೆಟ್‌ಗಳು ಕೇವಲ ತ್ವಚೆಯ ಆರೋಗ್ಯಕ್ಕೆ ಹಾಗು ಕಣ್ಣಿಗೆ ಮಾತ್ರ ಬಹಳ ಒಳ್ಳೆಯದು ಎಂದು ಭಾವಿಸಬೇಡಿ.

    ಇದು ನಿಮ್ಮ ಅಧಿಕ ರಕ್ತದೊತ್ತಡವನ್ನು ಕಂಟ್ರೋಲ್‌ ಮಾಡಲು ಸಹಾಯ ಮಾಡುತ್ತದೆ.

    ಕ್ಯಾರೆಟ್‌ಗಳು ಸಸ್ಯ- ಆಧಾರಿತ ಸಂಯುಕ್ತಗಳು ಅಧಿಕವಾಗಿದ್ದು, ರಕ್ತದೊತ್ತಡವನ್ನು ನಿರ

      how to reduce bp naturally in kannada
      how to control bp during pregnancy in kannada

    Copyright ©acreasok.zyxes.edu.pl 2025